ಯಾವ ಸಮಯದಲ್ಲಿ, ಯಾವ ರೀತಿ ಮತ್ತು ಎಷ್ಟು ಆಹಾರವನ್ನು ಸೇವಿಸಬೇಕು..?

ಮನುಷ್ಯ ಬದುಕೋಕ್ಕೆ ಅಂತಾನೇ ಆಹಾರವನ್ನ ತಿನ್ನುತ್ತಾನೆ. ಆದ್ರೆ ನಾವು ಆಹಾರ ಸೇವಿಸುವಾಗ, ಎಷ್ಟು ತಿನ್ನಬೇಕು..? ಯಾವ ಸಮಯದಲ್ಲಿ ತಿನ್ನಬೇಕು..? ಯಾವ ರೀತಿ ತಿನ್ನಬೇಕು ಅನ್ನೋದು ಕೆಲವರಿಗೆ ಗೊತ್ತಿರುವುದಿಲ್ಲ. ಅದನ್ನು ಅರಿತು ನಾವು ಆಹಾರ ಸೇವಿಸಿದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ಯಾವಾಗ ಆಹಾರ ಸೇವಿಸಬೇಕು..?- ಆಯುರ್ವೇದದ ಪ್ರಕಾರ, ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ಒಳಗೆ ಆಹಾರ ಸೇವಿಸಬೇಕು ಎಂಬ ನಿಯಮವಿದೆ. ವಾಗ್ಭಟರು ಹೇಳಿದ ಪ್ರಕಾರ, ಸೂರ್ಯನ ಕಿರಣವಿರುವ … Continue reading ಯಾವ ಸಮಯದಲ್ಲಿ, ಯಾವ ರೀತಿ ಮತ್ತು ಎಷ್ಟು ಆಹಾರವನ್ನು ಸೇವಿಸಬೇಕು..?