ಕೊನೆಗೂ ಗುಡ್ ನ್ಯೂಸ್ ಕೊಟ್ಟ ಆಥಿಯಾ,ರಾಹುಲ್…!
Film news: ಕ್ರಿಕೆಟ್ ಮತ್ತು ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಜೋಡಿ ರಾಹುಲ್ ಮತ್ತು ಅಥಿಯಾ ಇದೀಗ ಈ ವರ್ಷದ ಕೊನೆ ಡಿಸೆಂಬರ್ ಅಂತ್ಯದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ, ಕಳೆದ ಮೂರು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಯಾವಾಗ ಈ ಜೋಡಿ ಮದುವೆಯಾಗುತ್ತಾರೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಈ ಜೋಡಿ. ನಟ ಸುನೀಲ್ ಶೆಟ್ಟಿ ಕೂಡ ಮಗಳ ಮದುವೆಯ ಸಕಲ ತಯಾರಿಯಲ್ಲಿದ್ದಾರೆ. ಮದುವೆಗೆ ಡೇಟ್ ಅಷ್ಟೇ ಫಿಕ್ಸ್ ಮಾಡಿರುವುದಲ್ಲ, … Continue reading ಕೊನೆಗೂ ಗುಡ್ ನ್ಯೂಸ್ ಕೊಟ್ಟ ಆಥಿಯಾ,ರಾಹುಲ್…!
Copy and paste this URL into your WordPress site to embed
Copy and paste this code into your site to embed