ನಟಿ ಹರ್ಷಿಕಾ ಮತ್ತು ಭುವನ್ ಮೇಲೆ ಹಲ್ಲೆ ಯತ್ನ: ನಾವೇನು ಪಾಕಿಸ್ತಾನದಲ್ಲಿದ್ದೇವಾ..? ಎಂದು ಬೇಸರ..

Movie News: ಬೆಂಗಳೂರಿನಲ್ಲಿ ಸಂಚರಿಸುತ್ತಿದ್ದ ವೇಳೆ ನಟಿ ಹರ್ಷಿಕಾ ಪೂಣಚ್ಛ ಮತ್ತು ನಟ ಭುವನ್ ಮೇಲೆ ದುರುಳರು, ಹಲ್ಲೆಗೆ ಯತ್ನಿಸಿದ್ದಾರೆ. ಫ್ರೇಜರ್ ಟೌನ್‌ನಲ್ಲಿ ಈ ಘಟನೆ ನಡೆದಿದ್ದು, ಹರ್ಷಿಕಾ ಮತ್ತು ಭುವನ್ ರನ್ನು ಹಿಂದಿ ಮತ್ತು ಉರ್ದು ಭಾಷೆಯಲ್ಲಿ ನಿಂದಿಸಿದ್ದಾರೆಂದು ಹರ್ಷಿಕಾ ಆರೋಪಿಸಿದ್ದಾರೆ. ಹರ್ಷಿಕಾ ಮಮತ್ತು ಭುವನ್ ಕಾರ್‌ನಲ್ಲಿ ಹೋಗುವಾಗ, ಕಾರ್ ತೆಗೆಯುವ ವಿಚಾರವಾಗಿ ಗಲಾಟೆ ನಡೆದಿದ್ದು, ಇವರ ಕಾರ್‌ ಸುತ್ತುವರೆದು ಗಲಾಟೆ ಮಾಡಿದ್ದಾರೆಂದು ಹರ್ಷಿಕಾ ಆರೋಪಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಶೇರ್ ಮಾಡಿಕೊಂಡ ನಟಿ, … Continue reading ನಟಿ ಹರ್ಷಿಕಾ ಮತ್ತು ಭುವನ್ ಮೇಲೆ ಹಲ್ಲೆ ಯತ್ನ: ನಾವೇನು ಪಾಕಿಸ್ತಾನದಲ್ಲಿದ್ದೇವಾ..? ಎಂದು ಬೇಸರ..