ಪಾಕಿಸ್ತಾನದಲ್ಲಿ ಪೊಲೀಸ್ ಸ್ಟೇಷನ್‌ ಮೇಲೆ ದಾಳಿ, 10 ಪೊಲೀಸರ ಸಾವು

International News: ಭಾನುವಾರದ ದಿನ ಪಾಕಿಸ್ತಾನದಲ್ಲಿ ಚುನಾವಣಾ ಆಯೋಗದ ಮೇಲೆ ಗ್ರೈನೇಡ್ ದಾಳಿ ನಡೆದಿದ್ದರೆ, ಅದೇ ದಿನ ರಾತ್ರಿ ಪೊಲೀಸ್ ಠಾಣೆಯಲ್ಲಿ ಗುಂಡಿನ ದಾಳಿ ನಡೆಸಿದ್ದು, 10 ಪೊಲೀಸರು ಸಾವನ್ನಪ್ಪಿದ್ದಾರೆ, ಅಲ್ಲಿದ್ದ ಹಲವರು ಗಾಯಗೊಂಡಿದ್ದಾರೆ. ಇದು ಉಗ್ರರ ಕೃತ್ಯವಾಗಿದ್ದು, ಪೊಲೀಸ್ ಠಾಣೆಗೆ ನುಗ್ಗಿದ ಉಗ್ರರು ಮೊದಲು ಗ್ರೈನೇಡ್ ದಾಳಿ ಮಾಡಿದ್ದಾರೆ. ಬಳಿಕ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಪೊಲೀಸರನ್ನು ಕೊಂದಿದ್ದಾರೆ. ಇನ್ನು ಈ ಉಗ್ರರ ದಾಳಿಯ ಹಿಂದೆ ಯಾವ ಉಗ್ರ ಸಂಘಟನೆ ಇದೆ ಎಂದು ತಿಳಿದು ಬಂದಿಲ್ಲ. ಇನ್ನು … Continue reading ಪಾಕಿಸ್ತಾನದಲ್ಲಿ ಪೊಲೀಸ್ ಸ್ಟೇಷನ್‌ ಮೇಲೆ ದಾಳಿ, 10 ಪೊಲೀಸರ ಸಾವು