ಆರೋಪಿಯ ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ: ಸಂಸದೆ ಸುಮಲತಾ ಅಂಬರೀಷ್

Political News: ಹುಬ್ಬಳ್ಳಿಯ ನೇಹಾ ಕೊಲೆಗೆ ಸಂಬಂಧಿಸಿದಂತೆ ಸಂಸದೆ ಸುಮಲತಾ ಅಂಬರೀಷ್ ಬೇಸರ ಹೊರಹಾಕಿದ್ದು, ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್‌ ಅವರ ಹತ್ಯೆ ಅತ್ಯಂತ ಕಳವಳಕಾರಿಯಾಗಿದೆ. ಅವರ ಕುಟುಂಬದ ದುಃಖದಲ್ಲಿ ಓರ್ವ ಹೆಣ್ಣಾಗಿ, ತಾಯಿಯಾಗಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದಾರೆ. ಕುಟುಂಬದ ಕುಡಿಯನ್ನು ಕಳೆದುಕೊಂಡಿರುವ ನೋವಿನಲ್ಲಿರುವ ಅವರಿಗೆ ಸ್ಥೈರ್ಯ ತುಂಬುವ ಕೆಲಸ ನಡೆಯಬೇಕೇ ವಿನಃ, ಅನಗತ್ಯ ಮಾತುಗಳು ಹಾಗೂ ತಿರುಚಿದ ವೀಡಿಯೊಗಳನ್ನು ಹಂಚಿ ಆರೋಪಿಯ ರಕ್ಷಣೆ ಮಾಡುವ ಯತ್ನ ನಡೆಯುತ್ತಿರುವುದು ಖಂಡನೀಯ ಎಂದು ಸುಮಲತಾ ಹೇಳಿದ್ದಾರೆ. … Continue reading ಆರೋಪಿಯ ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ: ಸಂಸದೆ ಸುಮಲತಾ ಅಂಬರೀಷ್