ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಆಸ್ಟ್ರೇಲಿಯಾ ಆಟಗಾರ: ಭಾರತಕ್ಕೆ ಸಿಕ್ಕಿದ್ರೆ ಪೂಜಿಸುತ್ತಿದ್ದೆವು ಎಂದ ನೆಟ್ಟಿಗರು

Sports News: ನಿನ್ನೆಯಷ್ಟೇ ಗುಜರಾತ್‌ನ ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಮ್ಯಾಚ್ ನಡೆಯಿತು. ಭಾರತ ಸೋಲನ್ನಪ್ಪಿದರೆ, ಟ್ರೋಫಿ ಆಸ್ಟ್ರೇಲಿಯಾ ಪಾಲಾಯಿತು. ಆದರೆ ಹೀಗೆ ಸಿಕ್ಕ ಟ್ರೋಫಿಯ ಮೇಲೆ ಕಾಲಿಟ್ಟು ಕುಳಿತ, ಆಸ್ಟ್ರೇಲಿಯಾ ತಂಡದ ನಾಯಕನ ಫೋಟೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತಕ್ಕೇನಾದರೂ ಈ ಟ್ರೋಫಿ ಸಿಕ್ಕಿದ್ದರೆ, ನಾವು ಅದನ್ನು ಪೂಜಿಸುತ್ತಿದ್ದೆವು. ಆದರೆ ಆ ಟ್ರೋಫಿಗೆ ಆ ಪುಣ್ಯವಿಲ್ಲ ಬಿಡಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಆಸ್ಟ್ರೇಲಿಯಾ … Continue reading ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಆಸ್ಟ್ರೇಲಿಯಾ ಆಟಗಾರ: ಭಾರತಕ್ಕೆ ಸಿಕ್ಕಿದ್ರೆ ಪೂಜಿಸುತ್ತಿದ್ದೆವು ಎಂದ ನೆಟ್ಟಿಗರು