ಚಲಾಯಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಗೂಳಿ ದಾಳಿ…!
Special News: ಒಂದು ಕಡೆ ರಾತ್ರಿಯ ವೇಳೆ ಚಲಾಯಿಸುತ್ತಿದ್ದ ಆಟೋ ರಿಕ್ಷಾವನ್ನು ಅಡ್ಡಗಟ್ಟಿದ ಗೂಳಿಯು ರಿಕ್ಷಾದ ಮೇಲೆ ದಾಳಿ ಮಾಡಿದೆ, ಆದರೆ ದಾಳಿಯಿಂದ ರಿಕ್ಷಾದಲ್ಲಿದ್ದವರಿಗೆ ಯಾವುದೇ ರೀತಿಯಾ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಈ ವಿಡಿಯೋವನ್ನು ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್ ಹೆಸರಿನ ಟ್ವಿಟ್ಟರ್ ಖಾತೆಯು ಪೋಸ್ಟ್ ಮಾಡಿದ್ದು, ಎಂದಿಗೂ ಕಾಡು ಪ್ರಾಣಿಗಳನ್ನು ನೋಡಿದಾಗ ನರ‍್ಲಕ್ಷಿಸಬೇಡಿ, ಅದರಿಂದ ಆದಷ್ಟು ಅಂತರವನ್ನು ಕಾಯ್ದುಕೊಳ್ಳಿ ಆಗ ಅಪಾಯ ಆಗುವುದು ತಪ್ಪುತ್ತದೆ ಎಂದು ಬರೆದುಕೊಂಡಿದೆ ಎಂದು ತಿಳಿದು ಬಂದಿದೆ. ಉಡುಪಿಯಲ್ಲಿ ರಸ್ತೆ … Continue reading ಚಲಾಯಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಗೂಳಿ ದಾಳಿ…!
Copy and paste this URL into your WordPress site to embed
Copy and paste this code into your site to embed