ಚಾಲಕರೇ ಹುಷಾರ್…! ಮದ್ಯಾಹ್ನ ನಂತರ ಆಟೋ ರೋಡಿಗಿಳಿದ್ರೆ ಸೀಜ್..!

State News: ಓಲಾ ಊಬರ್ ಆಟೋಗಳ  ಅನಧಿಕೃತ ಚಾಲನೆಯ ವಿರುದ್ಧ  ಅಧಿಕಾರಿಗಳು ಇದೀಗ ಎಚ್ಚೆತ್ತುಕೊಂಡಿದ್ದು ಇದೀಗ ಫೀಳ್ಡಿಗಿಳಿದಿದೆ. ಓಲಾ, ಊಬರ್ ,ಆಟೋ ಚಾಲಕರೇ ಹುಷಾರ್. ಏಕೆಂದರೆ ಮಧ್ಯಾಹ್ನದ ನಂತರ ಓಲಾ ಊಬರ್ ಆ್ಯಪ್ ಆನ್ ಮಾಡಿದ್ರೆ ನಿಮ್ಮ ಆಟೋಗಳನ್ನು ಸೀಜ್ ಮಾಡಲಾಗುತ್ತೆ. ಆರ್​ಟಿಒ ಅಧಿಕಾರಿಗಳು ಮಧ್ಯಾಹ್ನದ ನಂತರ ಫೀಲ್ಡಿಗೆ ಇಳಿಯಲಿದ್ದು ಅನಧಿಕೃತ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಮಾದರಿಯಲ್ಲಿ ಓಲಾ, ಊಬರ್, ಆಟೋ ಚಾಲಕರಿಗೆ ಎರಡರಿಂದ ಐದು ಸಾವಿರ ದಂಡ ಹಾಕಲು ಮುಂದಾಗಿದ್ದಾರೆ. ಮಧ್ಯಾಹ್ನದ ನಂತರ ಆರ್​ಟಿಒ ಅಧಿಕಾರಿಗಳ … Continue reading ಚಾಲಕರೇ ಹುಷಾರ್…! ಮದ್ಯಾಹ್ನ ನಂತರ ಆಟೋ ರೋಡಿಗಿಳಿದ್ರೆ ಸೀಜ್..!