ಅವಲಕ್ಕಿ ಶೀರಾ ರೆಸಿಪಿ

Recipe: ಸಾಮಾನ್ಯವಾಗಿ ರವಾದಿಂದ ಮತ್ತು ಅನ್ನದಿಂದ ಶಿರಾ ತಯಾರಿಸಲಾಗುತ್ತದೆ. ಆದರೆ ನೀವೆಂದಾದರೂ ಅವಲಕ್ಕಿ ಬಳಸಿ ಶೀರಾ ತಯಾರಿಸಿದ್ದೀರಾ..? ಇಲ್ಲವಾದಲ್ಲಿ ನಾವಿಂದು ಅವಲಕ್ಕಿಯಿಂದ ಶೀರಾ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ. ಗ್ಯಾಸ್ ಆನ್ ಮಾಡಿ ಪ್ಯಾನ್ ಬಿಸಿ ಮಾಡಿ, ಒಂದು ಕಪ್ ದಪ್ಪ ಅವಲಕ್ಕಿಯನ್ನು ಹುರಿದುಕೊಳ್ಳಿ. ಅವಲಕ್ಕಿ ಕ್ರಿಸ್ಪಿಯಾದ ಬಳಿಕ ಅದನ್ನು ತಣಿಯಲು ಬಿಡಿ. ಬಳಿಕ ಮಿಕ್ಸಿ ಜಾರ್‌ಗೆ ಹುರಿದ ಅವಲಕ್ಕಿಯನ್ನು ಹಾಕಿ ಪುಡಿ ಮಾಡಿಕೊಳ್ಳಿ. ಈಗ 2 ಕಪ್ ನೀರನ್ನು ಕುದಿಯಲು ಇರಿಸಿ. ಮತ್ತೊಂದೆಡೆ ಪ್ಯಾನ್ ಬಿಸಿ … Continue reading ಅವಲಕ್ಕಿ ಶೀರಾ ರೆಸಿಪಿ