ಶುಗರ್ ಇರುವವರು ಈ ಹಣ್ಣುಗಳನ್ನು ಸೇವಿಸಲೇ ಬೇಡಿ..?!

Health tips ಈಗಿನ ದಿನಚರಿಗಳಲ್ಲಿ ಶುಗರ್ ಎನ್ನುವುದು ಸರ್ವೇಸಾಮಾನ್ಯ ವಯಸ್ಸಾದವರಲ್ಲೇ ಅಲ್ಲದೆ ಚಿಕ್ಕ ವಯಸ್ಸಿನವರಿಗೂ ಈಗಿನ ದಿನಚರಿಗಳಲ್ಲಿ ಕಂಡುಬರುತ್ತದೆ . ಶುಗರ್ ಇರುವುವವರು ತಿನ್ನುವುದರಲ್ಲಿ ಬಹಳ ಗೊಂದಲದಿಂದ ಇರುತ್ತಾರೆ ಮುಖ್ಯವಾಗಿ ಹಣ್ಣುಗಳಲ್ಲಿ ಯಾವಾ ಹಣ್ಣನ್ನು ತಿನ್ನಬೇಕು ಯಾವ ಯಾವಹಣ್ಣನ್ನು ತಿನ್ನಬಾರದು ಎಂಬ ಗೊಂದಲದಲ್ಲಿರುತ್ತಾರೆ ,ಬೇರೆಯವರ ಸಲಹೆ ಕೆಳೆದರೆ ಒಬ್ಬೊಬ್ಬರು ಒಂದೊಂದು ರೀತಿಯಾದ ಸಲಹೆ ಕೊಡುತ್ತಾರೆ, ಇದು ಅವರನ್ನು ಒಂದು ದೊಡ್ಡ ಚಿಂತೆಗೆ ಗುರಿಮಾಡುತ್ತದೆ ,ಶರೀರದಲ್ಲಿ ಸಕ್ಕರೆ ಮಟ್ಟ ಹೆಚ್ಚಾದರೆ ನಿಯಂತ್ರಣವಾಗಲು ಕಷ್ಟವಾಗುತ್ತದೆ .ಹೀಗಿದ್ದಾಗ ಅವರ ಆಹಾರ ಪದಾರ್ಥಗಳ … Continue reading ಶುಗರ್ ಇರುವವರು ಈ ಹಣ್ಣುಗಳನ್ನು ಸೇವಿಸಲೇ ಬೇಡಿ..?!