‘ಹುಬ್ಬಳ್ಳಿಯ ರಾಮ ಜನ್ಮಭೂಮಿ ಹೋರಾಟ ಬಂಧನ ಮತ್ತು ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ’

Hubballi News: ಹುಬ್ಬಳ್ಳಿ: 31ವರ್ಷಗಳ ಹಿಂದೆ ನಡೆದ ರಾಮಜನ್ಮಭೂಮಿ ಹೋರಾಟದ ಗಲಭೆಗೆ ಸಂಬಂಧಿಸಿದಂತೆ ಮತ್ತೇ ಮರು ಜೀವ ಬಂದಿದ್ದು ಓರ್ವ ಕರಸೇವಕನನ್ನು ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ. ಅಂದು ಗಲಭೆಯ ಸಂದರ್ಭದಲ್ಲಿ 13 ಜನ ಕರಸೇವಕರನ್ನು ಬಂಧನ ಮಾಡಲಾಗಿತ್ತು, ಈ ಪೈಕಿ 8 ಕರಸೇವಕರಾದ ರಾಜು ಧರ್ಮದಾಸ್, ಶ್ರೀಕಾಂತ ಪೂಜಾರಿ, ಅಶೋಕ ಕಲಬುರ್ಗಿ, ಷಣ್ಮುಖ ಕಾಟಗಾರ, ಗುರುನಾಥ ಕಾಟೆಗಾರ, ರಾಮಚಂದ್ರಸಾ ಕಲಬುರ್ಗಿ ಹಾಗೂ ಅಮೃತ ಕಲಬುರ್ಗಿ ಇವರು ಅಂದಿನ ಗಲಭೆಯಲ್ಲಿ ಭಾಗಿಯಾಗಿದ್ದರು. 8 ಜನರಲ್ಲಿ … Continue reading ‘ಹುಬ್ಬಳ್ಳಿಯ ರಾಮ ಜನ್ಮಭೂಮಿ ಹೋರಾಟ ಬಂಧನ ಮತ್ತು ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ’