ಅಯೋಧ್ಯೆ ಮಸೀದಿ ಧ್ವಂಸದ ಬ್ಯಾನರ್: ಸಿಟಿ ಪೂರ್ತಿ ಖಾಕಿ ಹೈ ಅಲರ್ಟ್

Hubballi News: ಹುಬ್ಬಳ್ಳಿ: ನಗರದ ಹಳೇ ದುರ್ಗದ ಬೈಲ್ ಸರ್ಕಲ್, ವಿದ್ಯಾನಗರ, ಮರಾಠ ಗಲ್ಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕರಸೇವಕರು ಹಾಕಿದ ಬ್ಯಾನರ್ ಅನ್ನು ರಾತ್ರೋ ರಾತ್ರಿ ತೆರವು ವಿಚಾರಕ್ಕೇ ಇದೀಗ ಶ್ರೀ ರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬ್ಯಾನರ್ ನಲ್ಲಿ ಮಾಜಿ ಶಾಸಕ ಅಶೋಕ ಕಾಟವೇ ಅಯೋಧ್ಯೆಯಲ್ಲಿ ನಡೆದ ಗಲಾಟೆಯಲ್ಲಿ ಭಾಗಿಯಾದ ಕೆಲವೊಂದಿಷ್ಟು ಫೋಟೋಗಳ ಬ್ಯಾನರ್ ಮಾಡಿ ನಗರದ ಪ್ರಮುಖ ಪದೇಶಗಳಲ್ಲಿ ರಾತ್ರೋ ರಾತ್ರಿ ಹಾಕಲಾಗಿತ್ತು. ಈ ಬ್ಯಾನರ್ ನಲ್ಲಿ … Continue reading ಅಯೋಧ್ಯೆ ಮಸೀದಿ ಧ್ವಂಸದ ಬ್ಯಾನರ್: ಸಿಟಿ ಪೂರ್ತಿ ಖಾಕಿ ಹೈ ಅಲರ್ಟ್