ಅಯೋಧ್ಯೆ ರಾಮಲಲ್ಲಾಗೆ ಹೊಸ ಹೆಸರಿಟ್ಟ ಪ್ರಧಾನ ಅರ್ಚಕರು

National News: ನಿನ್ನೆಯಷ್ಟೇ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯಾಗಿದ್ದು, ರಾಮಭಕ್ತರ ಹಲವು ದಶಕಗಳ ಕನಸು ನನಸಾಗಿದೆ. ಬಾಲ ರಾಮನನ್ನು ನಾವೆಲ್ಲಾ ರಾಮಲಲ್ಲಾ ಎಂದು ಕರೆಯುತ್ತಿದ್ದೆವು. ಆದರೆ ಇಲ್ಲಿನ ಪ್ರಧಾನ ಅರ್ಚಕರು ರಾಮಲಲ್ಲಾಗೆ ಹೊಸ ಹೆಸರನ್ನು ನಾಮಕರಣ ಮಾಡಿದ್ದಾರೆ. ನಿನ್ನೆ ಪ್ರಧಾನಿ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಆರ್‌ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಪ್ರದೇಶ ರಾಜ್ಯಪಾಲೆ ಆನಂದಿಬೇನ್ ಪಟೇಲ್ ಜೊತೆ ರಾಮಲಲ್ಲಾನ ಪ್ರಾಣಪ್ರತಿಷ್ಠೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟಿದ್ದು, ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕರಾದ ಅರುಣ್ ದೀಕ್ಷಿತ್ ಅವರು. ಅರುಣ್ … Continue reading ಅಯೋಧ್ಯೆ ರಾಮಲಲ್ಲಾಗೆ ಹೊಸ ಹೆಸರಿಟ್ಟ ಪ್ರಧಾನ ಅರ್ಚಕರು