ಅಯ್ಯಪ್ಪ ಸ್ವಾಮಿ ಭಕ್ತರು ಕಪ್ಪು ಬಟ್ಟೆ ಧರಿಸೋದ್ಯಾಕೆ..?!ಏನಿದರ ಮಹತ್ವ
Special Story: ಜಗತ್ತಿಗೆ ವ್ಯಾಪಿಸಿದ್ದ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡ ನಂತರ ಇದೀಗ ಮತ್ತೆ ಶಬರಿಮಲೆಯತ್ತ ಭಕ್ತರ ದಂಡು ಧಾವಿಸಿ ಬರುತ್ತಿದೆ.ಆದರೆ ಇಲ್ಲಿ ವಿಶೇಷವೆಂದರೆ ಸಹಸ್ರಾರು ಇತಿಹಾಸದಿಂದಲೂ ಅಯ್ಯಪ್ಪ ಮಾಲಾಧಾರಿಗಳು ಧರಿಸುವುದು ಕಪ್ಪು ಬಟ್ಟೆಯನ್ನೇ ಹಾಗಿದ್ರೆ ಈ ಬಣ್ಣದ ಹಿಂದಿನ ರಹಸ್ಯವೇನು..?ಏನಿದರ ಮಹತ್ವ..?! ಹೇಳ್ತೀವಿ ಈ ಸ್ಟೋರಿಯಲ್ಲಿ… ಸಂಕ್ರಾಂತಿ ಸಮಯಕ್ಕೆ ಸರಿಯಾಗಿ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತಾಧಿಗಳ ದಂಡು ಹರಿದು ಬರುತ್ತದೆ.ಅವರೆಲ್ಲರೂ ಕಪ್ಪು ಬಟ್ಟೆಯನ್ನು ಧರಿಸಿರುವುದು ವಿಶೇಷವಾಗಿಯೇ ಕಾಣಿಸುತ್ತದೆ. ಹೌದುನೀವು ಸಾಮಾನ್ಯವಾಗಿ ಗಮನಿಸಿರಬಹುದು ಅಯ್ಯಪ್ಪ ಸ್ವಾಮಿಯ ಮಾಲೆ ಹಾಕುವ ಭಕ್ತಾಧಿಗಳು … Continue reading ಅಯ್ಯಪ್ಪ ಸ್ವಾಮಿ ಭಕ್ತರು ಕಪ್ಪು ಬಟ್ಟೆ ಧರಿಸೋದ್ಯಾಕೆ..?!ಏನಿದರ ಮಹತ್ವ
Copy and paste this URL into your WordPress site to embed
Copy and paste this code into your site to embed