ರಾಜಸ್ಥಾನದ ಮುಂದಿನ ಸಿಎಂ ಬಾಬಾ ಮಹಂತ್ ಬಾಲಕ್‌ನಾಥ್..?

Political News: ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೂರು ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಸಿಎಂ ಯಾರಾಗ್ತಾರೆ ಅನ್ನೋ ಪ್ರಶ್ನೆ ಉದ್ಭವವಾಗಿದೆ. ರಾಜಸ್ಥಾನದಲ್ಲಿ 199 ಸ್ಥಾನದಲ್ಲಿ 100ಕ್ಕೂ ಅಧಿಕ ಸ್ಥಾನವನ್ನು ಬಿಜೆಪಿ ಗೆಲ್ಲುವ ಮೂಲಕ, ಅಧಿಕಾರಕ್ಕೆ ಬಂದಿದೆ. ಸದ್ಯ ಮಹಂತ್ ಬಾಲಕ್‌ನಾಥ್ ಮತ್ತು ವಸುಂಧರಾ ರಾಜೆ ಮಧ್ಯೆ ಸಿಎಂ ರೇಸ್ ನಡೆದಿದ್ದು, ಇವರಿಬ್ಬರಲ್ಲಿ ಒಬ್ಬರು ರಾಜಸ್ಥಾನದ ಸಿಎಂ ಆಗ್ತಾರೆ ಅನ್ನೋ ಸುದ್ದಿ ಇದೆ. ಇವರಿಬ್ಬರ ಜೊತೆ, ರಾಜಸಮಂದ್ … Continue reading ರಾಜಸ್ಥಾನದ ಮುಂದಿನ ಸಿಎಂ ಬಾಬಾ ಮಹಂತ್ ಬಾಲಕ್‌ನಾಥ್..?