Baby Death: ಮನೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋದ ಪೋಷಕರು: ಮಗು ಸಾವು

Bengaluru News: ಬೆಂಗಳೂರಿನಲ್ಲಿ 5 ವರ್ಷದ ಬಾಲಕ ಸಂಪಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಅಪ್ಪ ಅಮ್ಮ ಮನೆಯಲ್ಲಿ ಮಗುವೊಂದನ್ನೇ ಬಿಟ್ಟು, ಕೆಲಸಕ್ಕೆ ಹೋಗಿದ್ದು, ಮಗು ಆಟವಾಡುತ್ತ, ಸಂಪಿಗೆ ಬಿದ್ದಿದೆ. 5 ವರ್ಷದ ಸುಬೀನ್ ಸಾವನ್ನಪ್ಪಿದ ಬಾಲಕನಾಗಿದ್ದಾನೆ. ಬೆಂಗಳೂರಿನ ಅಯ್ಯಪ್ಪನಗರದ ವಿಶಾಲ್ ಮಾರ್ಟ್ ಎದುರಿನಲ್ಲಿ ಇರುವ ಮನೆಯಲ್ಲಿ ಈ ಘಟನೆ ನಡೆದಿದ್ದು, ನೇಪಾಳ ಮೂಲದ ದಂಪತಿ ಈ ಮನೆಯಲ್ಲಿ ವಾಸವಿದ್ದರು. ಇಬ್ಬರೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಮಗುವನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದರು. ಆದರೆ ದುರಾದೃಷ್ಟವಶಾತ್, ಮಗು ಆಟವಾಡುತ್ತ … Continue reading Baby Death: ಮನೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋದ ಪೋಷಕರು: ಮಗು ಸಾವು