Baby movie: ಬೇಬಿ ಚಿತ್ರದ ಗೆಲುವಿನ ಖುಷಿ ಹಂಚಿಕೊಂಡ ವಿಜಯ್ ದೇವರಕೊಂಡ

ಸಿನಿಮಾ ಸುದ್ದಿ: ತೆಲುಗು ನಟ ವಿಜಯ್ ದೇವರಕೊಂಡ  ಅವರ ಸಹೋದರ ಆನಂದ್ ದೇವರಕೊಂಡ ಬೇಬಿ ಸಿನಿಮಾದಲ್ಲಿ ನಾಯಕ ನಟನಾಗಿ  ನಟಿಸಿದ್ದು ಇಷ್ಟು ದಿನ ಅವರನ್ನು ವಿಜಯ್ ದೇವರಕೊಂದ ಅವರ ತಮ್ಮ ಅಂತಿದ್ದರು ಆದರೆ ಈ ಸಿನಿಮಾದ ಗೆಲುವಿನೊಂದಿಗೆ ಅವರನ್ನು ಸ್ವತಃ ಅವರ ಹೆಸರಿನಿಂದಲೆ ಗುರುತಿಸುವಂತಾಗಿದೆ ಅವರು ಈ ಸಿನಿಮಾ ದಿಂದ ಸ್ವಂತ ಐಡೆಂಟಿಟಿ  ಪಡೆದುಕೊಂಡಿದ್ದಾರೆ. ಎಂದು ಅಣ್ಣ ವಿಜಯ್ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನನು ಈ ಸಿನಿಮಾ ಜುಲಯ 14 ರಂದು ರಾಜ್ಯಾದ್ಯಂತ  ಬಿಡುಗಡೆಯಾತ್ತು ಇಲ್ಲಿಯವರೆಗೂ ಸುಮಾರು 70 … Continue reading Baby movie: ಬೇಬಿ ಚಿತ್ರದ ಗೆಲುವಿನ ಖುಷಿ ಹಂಚಿಕೊಂಡ ವಿಜಯ್ ದೇವರಕೊಂಡ