ಪ್ರಸಿದ್ಧ ಶಕ್ತಿಪೀಠ ವೈಷ್ಣೋದೇವಿ ದೇವಸ್ಥಾನದ ಹಿನ್ನೆಲೆ..
Spiritual: ಭಾರತದಲ್ಲಿರುವ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ವೈಷ್ಣೋದೇವಿ ಮಂದಿರವೂ ಒಂದು. ಭಾರತವಷ್ಟೇ ಅಲ್ಲದೇ, ವಿದೇಶಗಳಿಂದಲೂ ಜನ ಈ ದೇವಸ್ಥಾನ ಮತ್ತು ಪ್ರವಾಸಿ ತಾಣಕ್ಕೆ ಚಾರಣಕ್ಕೆಂದು ಬರುತ್ತಾರೆ. ಇಂದು ನಾವು ಈ ಸ್ಥಳದಲ್ಲಿ ವೈಷ್ಣೋದೇವಿ ಬಂದು ನೆಲೆಸಿದ್ದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.. ಹಿಮಾಲಯದ ತ್ರಿಕೋಟಾ ಪರ್ವತದಲ್ಲಿ ವೈಷ್ಣೋದೇವಿ ಮಂದಿರವಿದೆ. ವೈಷ್ಣೋದೇವಿಗೆ ಸಂಬಂಧಿಸದಂತೆ ಹಲವು ಕಥೆಗಳಿದೆ. ಅದರಲ್ಲಿ ಒಂದು ಕಥೆಯನ್ನು ಇಂದು ನಾವು ನಿಮಗೆ ಹೇಳುತ್ತೇವೆ. ಲೋಕ ಕಲ್ಯಾಣಕ್ಕಾಗಿ ಸರಸ್ವತಿ, ಲಕ್ಷ್ಮೀ, ದುರ್ಗೆ ಸೇರಿ ತಮ್ಮ … Continue reading ಪ್ರಸಿದ್ಧ ಶಕ್ತಿಪೀಠ ವೈಷ್ಣೋದೇವಿ ದೇವಸ್ಥಾನದ ಹಿನ್ನೆಲೆ..
Copy and paste this URL into your WordPress site to embed
Copy and paste this code into your site to embed