ಬಾಯಿ ದುರ್ವಾಸನೆ.. ನಿರ್ಲಕ್ಷ್ಯ ಮಾಡಿದರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ..!
ಅನೇಕ ಜನರು ಬಾಯಿಯ ದುರ್ವಾಸನೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ನಮಲ್ಲಿ ನಾವೇ ದುಕ್ಕಕ್ಕೆ ಒಳಗಾಗುತ್ತಿರುತ್ತೇವೆ, ಒಟ್ಟಿನಲ್ಲಿ ಬಾಯಿಯ ದುರ್ವಾಸನೆ ಯಿಂದ ನಮ್ಮ ಪಕ್ಕದವರು ತೊಂದರೆಗೆ ಒಳಗಾಗುತ್ತಿರುತ್ತಾರೆ.. . ಒಟ್ಟಿನಲ್ಲಿ ನೈರ್ಮಲ್ಯದ ಕೊರತೆಯಿಂದ ಸರಿಯಾದ ಕಾಳಜಿ ತೆಗೆದುಕೊಳ್ಳದೇ ಇರುವುದರಿಂದ ಬಾಯಿ ದುರ್ವಾಸನೆ ಬರುತ್ತದೆ. ಕೆಲವರಲ್ಲಿ ದೀರ್ಘಕಾಲದ ಬಾಯಿಯ ಕಾಯಿಲೆಗಳಿಂದ ಕೂಡ ಕೆಟ್ಟ ವಾಸನೆ ಬರುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯಂತಹ ಆಹಾರಗಳಲ್ಲಿನ ಕೆಟ್ಟ ವಾಸನೆಯ ತೈಲಗಳು ಶ್ವಾಸಕೋಶವನ್ನು ತಲುಪಿದಾಗ ಬಾಯಿಯ ದುರ್ವಾಸನೆ ಉಂಟುಮಾಡಬಹುದು. ಅದೇ ಸಮಯದಲ್ಲಿ ಕೆಟ್ಟ ವಾಸನೆ ಉಂಟುಮಾಡದ … Continue reading ಬಾಯಿ ದುರ್ವಾಸನೆ.. ನಿರ್ಲಕ್ಷ್ಯ ಮಾಡಿದರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ..!
Copy and paste this URL into your WordPress site to embed
Copy and paste this code into your site to embed