ಬಾಗಲಕೋಟೆ: ಸೆ.7, 8ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಬಾಗಲಕೋಟೆ: ಜಿಲ್ಲೆಯ ಇಳಕಲ್ ತಾಲೂಕಿನಲ್ಲಿ ಸೆಪ್ಟೆಂಬರ್ 7ರಂದು ಹಾಗೂ ಹುನಗುಂದದಲ್ಲಿ ಸೆ.8ರಂದು ವಿವಿಧ ವಿದ್ಯುತ್ ಕಾಮಗಾರಿಗಳ ಹಿನ್ನಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಕುರಿತು ಹೆಸ್ಕಾಂ ಮಾಹಿತಿ ಬಿಡುಗಡೆ ಮಾಡಿದ್ದು, ಇಲಕಲ್ಲ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಪ್ರಯುಕ್ತ ಸೆಪ್ಟೆಂಬರ 7 ರಂದು ಬೆಳಿಗ್ಗೆ 10 ರಿಂದ ಸಂಜೆ 5 ವರೆಗೆ ಈ ಮಾರ್ಗದ 11 ಕೆವಿ ಫೀಡರಗಳಾದ ಎಫ್-1 ಪಂಪಹೌಸ್, ಎಫ್-2 ಇಲಕಲ್ಲ, ಎಫ್-3 ವಜ್ಜಲ್, ಎಫ್-5 ಗುಗ್ಗಲಮರಿ ಎನ್.ಜೆ.ವಾಯ್, ಎಫ್-6 … Continue reading ಬಾಗಲಕೋಟೆ: ಸೆ.7, 8ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
Copy and paste this URL into your WordPress site to embed
Copy and paste this code into your site to embed