ಬಾಗಲಕೋಟೆಯಲ್ಲಿ ಜನರ ಸಮಸ್ಯೆ ಆಲಿಸಿದ HDK…!

Political News: ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿ ಪಂಚರತ್ನ ರಥ ಯಾತ್ರೆಯ ಭಾಗವಾಗಿ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಆಡಗಲ್ಲ ಗ್ರಾಮದಲ್ಲಿ ಎಚ್ಡಿಕೆ ಮಾಡನಾಡಿದರು. ಧೂಳಿನ ಸಮಸ್ಯೆಯಿಂದ ಧ್ವನಿ ಹಾಳಾಗಿದೆ, ಇಲ್ಲಿನ ಧೂಳಿನಿಂದಲೇ ಈ ಕೆಮ್ಮು ಬಂದಿದೆ. ಇಲ್ಲಿನ ಜನ ಇಷ್ಟು ವರ್ಷಗಳಿಂದ ಇಂತಹ ಸಮಸ್ಯೆಗಳನ್ನು ಸಹಿಸಿಕೊಂಡು ಬದುಕಿದ್ದೀರಿ. ನನಗೆ ಎರಡು ದಿನ ಸಹಿಸಿಕೊಳ್ಳಲು ಆಗಲಿಲ್ಲ. ನಿಮ್ಮನ್ನ ಆ ದೇವರೇ ಕಾಪಾಡಬೇಕು ಎಂದರು.ಪಂಚರತ್ನ ರಥಯಾತ್ರೆ ಭಾಗವಾಗಿ ನಾನು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ತಿರುಗಾಡಿದ್ದೇನೆ. ಇಲ್ಲಿನ ಜನರು ದೊಡ್ಡ … Continue reading ಬಾಗಲಕೋಟೆಯಲ್ಲಿ ಜನರ ಸಮಸ್ಯೆ ಆಲಿಸಿದ HDK…!