Jain Milan : ಬಜಗೋಳಿ ಜೈನ್ ಮಿಲನ್ ಮಾಸಿಕ ಸಭೆ

Karkala News: ಕಾರ್ಕಳ : ಸಂಘ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುವಾಗ ಎಷ್ಟೇ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸಿದರೂ ಪ್ರಶಂಸೆಯ ಜೊತೆಗೆ ಟೀಕೆಗಳು ಬರುವುದು ಸಹಜ. ಜೈನ್   ಮಿಲನ್ ಕೂಡ ಇದಕ್ಕೆ ಹೊರತಲ್ಲ. ಸೃಜನಾತ್ಮಕ ಟೀಕೆಗಳಿಗೆ ಮಾನ್ಯತೆ ಕೊಟ್ಟು ಉಳಿದ ಟೀಕೆಗಳನ್ನು ಕಡೆಗಣಿಸಿ ಮುನ್ನಡೆದಾಗ ಯಶಸ್ಸು ನಿಶ್ಚಿತ ಎಂದು ಬಾರತೀಯ ಜೈನ್ ಮಿಲನ್ ವಲಯ 8ರ ಮಂಗಳೂರು ವಿಭಾಗದ ಜೊತೆ ಕಾರ್ಯದರ್ಶಿ ವೀರಾಂಗನಾ ಶಶಿಕಲಾ ಕೆ.ಹೆಗ್ಡೆ ಹೇಳಿದರು. ಅವರು ಬಜಗೋಳಿ ಜೈನ ಮಿಲನ್ ಮತ್ತು ಯುವ ಜೈನ್ ಮಿಲನ್ ನ … Continue reading Jain Milan : ಬಜಗೋಳಿ ಜೈನ್ ಮಿಲನ್ ಮಾಸಿಕ ಸಭೆ