ದಾಖಲೆ ಬರೆದ ರಾಮಲಲ್ಲಾ: ಒಂದೇ ತಿಂಗಳಲ್ಲಿ 25 ಕೋಟಿ ಕಾಣಿಕೆ ಸಂಗ್ರಹ

Uttar Pradesh News: ಜನವರಿ 22ಕ್ಕೆ ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನ ಉದ್ಘಾಟನೆ ಆಗಿದ್ದೇ ತಡ, ನಾನು ಯಾವಾಗ ರಾಮಮಂದಿರ ನೋಡುತ್ತೇನೋ, ರಾಮಲಲ್ಲಾನ ದರ್ಶನ ಮಾಡುತ್ತೇನೋ ಎಂದು ಭಕ್ತಾದಿಗಳು ಸಾಲು ಸಾಲಾಗಿ ಅಯೋಧ್ಯೆಗೆ ಬರುತ್ತಿದ್ದಾರೆ. ಹೀಗೆ ಬರುತ್ತಿರುವವರು ಬಾಲಕರಾಮನಿಗೆ ಕಾಣಿಕೆಯನ್ನೂ ತಂದು ಕೊಡುತ್ತಿದ್ದಾರೆ. ಬಾಲಕ ರಾಮ ಒಂದು ತಿಂಗಳಲ್ಲೇ ಕೋಟಿ ಕೋಟಿ ಒಡೆಯನಾಗಿದ್ದಾನೆ. ಒಂದೇ ತಿಂಗಳಲ್ಲಿ 25 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಜನವರಿ 23ರಿಂದ ಇಲ್ಲಿಯವರೆಗೂ 60 ಲಕ್ಷಕ್ಕೂ ಹೆಚ್ಚು ಭಕ್ತರು ರಾಮಲಲ್ಲಾನ ದರ್ಶನಕ್ಕಾಗಿ ಬಂದಿದ್ದಾರೆಂದು, ದೇವಸ್ಥಾನ ಆಡಳಿತ … Continue reading ದಾಖಲೆ ಬರೆದ ರಾಮಲಲ್ಲಾ: ಒಂದೇ ತಿಂಗಳಲ್ಲಿ 25 ಕೋಟಿ ಕಾಣಿಕೆ ಸಂಗ್ರಹ