ಬಾಳೆ ಎಲೆಯಿಂದ ಊಟ ಮಾಡಿದರೆ ಸಿಗುವ ಪ್ರಯೋಜನ ಇಷ್ಟೊಂದಾ..?!

devotional story: ಬಾಳೆ ಎಲೆ ಊಟ ಎಂದರೆ ಎಲ್ಲರಿಗು ಬಲು ಪ್ರಿಯ ಬಾಳೆ ಎಲೆಗೆ ತನ್ನದ್ದೇ ಆದ ಮಹತ್ವವಿದೆ ಸಾಮಾನ್ಯವಾಗಿ ಮದುವೆಗಳಲ್ಲಿ, ಹಬ್ಬಗಳಲ್ಲಿ ಹಾಗು ಯಾವುದೇ ಸಮಾರಂಭದಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವ ಸಂಪ್ರದಾಯವಿದೆ ಇದರಿಂದ ಊಟದ ರುಚಿಯು ಹೆಚ್ಚಾಗುತ್ತದೆ . ಊಟಮಾಡುವಾಗ ಬಾಳೆ ಎಲೆ ಇರಲೇಬೇಕು ಎಂದು ಕೆಲವರಂತೂ ಕಡ್ಡಾಯವಾಗಿ ಕೇಳುತ್ತಾರೆ, ಆದರೆ ಏಲಕ್ಕಿ ಬಾಳೆ ಗಿಡದ ಎಲೆ ಮಾತ್ರ ಊಟಮಾಡಲು ಉಪಯೋಗವಾಗುತ್ತದೆ, ಪಚ್ಚಬಾಳೆ ಗಿಡದ ಎಲೆಗಳು ತೋಟದಲ್ಲಿ ಗಾಳಿಗೆ ಸೀಳಿ ಹೋಗುತ್ತದೆ ಆದಕಾರಣ ಈ … Continue reading ಬಾಳೆ ಎಲೆಯಿಂದ ಊಟ ಮಾಡಿದರೆ ಸಿಗುವ ಪ್ರಯೋಜನ ಇಷ್ಟೊಂದಾ..?!