ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ : ಅನ್ಯಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ
ಬಳ್ಳಾರಿ: ಅನ್ಯಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಂದ ಘಟನೆ ಕುಡುತಿನಿ ಪಟ್ಟಣದಲ್ಲಿ ನಡೆದಿದೆ. ಓಂಕಾರಗೌಡ ಎಂಬ ವ್ಯಕ್ತಿ ತನ್ನ ಮಗಳು ಅನ್ಯಕೋಮಿ ಯುವಕನನ್ನು ಪ್ರೀತಿಸಿದ್ದಾಳೆಂದು ಹೆಚ್ ಎಲ್ ಸಿ ಕಾಲುವೆಗೆ ತಳ್ಳಿ ಕೊಲೆಗೈದಿದ್ದಾರೆ. ಕೆಂಪೇಗೌಡರ ರಥಯಾತ್ರೆಗೆ ಅಡ್ಡಿಪಡಿಸಿದ ಬಿಜೆಪಿ ಮುಖಂಡ ವಿಜಯ್ ಕುಮಾರ್; ಟೇಕಲ್ ಮುಖಂಡರ ಆರೋಪ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಓಂಕಾರ ಗೌಡ ಮಗಳು ಅನ್ಯಕೋಮಿ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ಮನೆಯವರಿಗೆ ಗೊತ್ತಾದಾಗ ಮನೆಯವರು ಎಚ್ಚಿರಿಕೆ ನೀಡಿ ಯುವಕನಿಂದ ದೂರವಿರಲು ತಿಳಿಸದ್ದಾರೆ. ಮನೆಯವರ … Continue reading ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ : ಅನ್ಯಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ
Copy and paste this URL into your WordPress site to embed
Copy and paste this code into your site to embed