Summer Special: ಬಾಳೆಹಣ್ಣು, ಆ್ಯಪಲ್‌ ಮಿಲ್ಕ್ ಶೇಕ್ ರೆಸಿಪಿ

Recipe: ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರ ಸೇವಿಸುವುದು ತುಂಬಾ ಮುಖ್ಯ. ಎಳನೀರು, ಮಜ್ಜಿಗೆ, ಶರ್ಬತ್, ಹೀಗೆ ತರಹೇವಾಗಿ ಪೇಯಗಳನ್ನು ನಾವು ಸೇವಿಸಬಹುದು. ಹಾಗಾಗಿ ಇಂದು ನಾವು ದೇಹಕ್ಕೆ ತಂಪು ಮತ್ತು ಶಕ್ತಿ ನೀಡುವ ಬಾಳೆಹಣ್ಣು ಮತ್ತು ಆ್ಯಪಲ್ ಮಿಲ್ಕ್ ಶೇಕ್ ರೆಸಿಪಿ ಹೇಳಲಿದ್ದೇವೆ. ಒಂದು ಬಾಳೆಹಣ್ಣು, ಒಂದು ಆ್ಯಪಲ್, ನೆನೆಸಿದ ನಾಲ್ಕು ಕಾಜು, ಬಾದಾಮ್, ದ್ರಾಕ್ಷಿ, ಅಖ್ರೋಟ್, ಅಂಜೂರ, ಪಿಸ್ತಾ, ಖರ್ಜೂರ, ಅವಶ್ಯಕತೆ ಇದ್ದಲ್ಲಿ ಬೆಲ್ಲ ಅಥವಾ ಸಕ್ಕರೆ, ಹಾಲು. ಐಸ್ ಕ್ಯೂಬ್ಸ್. ಮೊದಲು ಆ್ಯಪಲನ್ನು … Continue reading Summer Special: ಬಾಳೆಹಣ್ಣು, ಆ್ಯಪಲ್‌ ಮಿಲ್ಕ್ ಶೇಕ್ ರೆಸಿಪಿ