ಶ್ರೀ ಬಂಡೆ ಮಹಾ೦ಕಾಳಿ ದೇವಲಯದಲ್ಲಿ ನವರಾತ್ರಿ ಐದನೇ ದಿನದ ಅಲಂಕಾರ:

State News: ಹಿಂದೂ ಧರ್ಮದಲ್ಲಿ ಪವಿತ್ರ ಹಬ್ಬಗಳಲ್ಲಿ ಒಂದಾದ ನವರಾತ್ರಿ ಹಬ್ಬದ ಪ್ರಯುಕ್ತ ಶಿವಸ್ವರೂಪಿಣಿಯಾದ ಶ್ರೀ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿ ಶ್ರೀ ಬಂಡೆ ಮಹಾ೦ಕಾಳಿ ದೇವಲಯದಲ್ಲಿ ದಿನಾಂಕ 30/09/2022ರಂದು ಶುಕ್ರವಾರ ನವರಾತ್ರಿಯ ಐದನೇ ದಿನದ ಸಂದರ್ಭವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ,ಲಲಿತಸಹಸ್ತ್ರ ನಾಮ ಹಾಗು ಲಕ್ಷ್ಮಿ ನಾರಾಯಣ ಹೋಮಗಳನ್ನೂ ಆಯೋಜಿಸಿದ್ದು ನವರಾತ್ರಿಯ ದಿನದ ಸಂದರ್ಭವಾಗಿ ಅಮ್ಮನವರು  ಕಾಮಾಕ್ಷಿಅಲಂಕಾರದಲ್ಲಿ ದರ್ಶನ ನೀಡುತ್ತಿದ್ದಾರೆ .ಈ ದಿನ ದೇವಿಯು ಬಗ್ಗೆಬಗ್ಗೆಯ ಹೂಮಾಲೆಗಳನ್ನು ಧರಿಸಿ ವಿಧವಿಧದ ಆಭರಣವನ್ನು ತೊಟ್ಟು ಬೆಳ್ಳಿಯ ಕಿರಿಟದಿಂದ ಶೋಭಿಸುತ್ತಿದ್ದಾರೆ … Continue reading ಶ್ರೀ ಬಂಡೆ ಮಹಾ೦ಕಾಳಿ ದೇವಲಯದಲ್ಲಿ ನವರಾತ್ರಿ ಐದನೇ ದಿನದ ಅಲಂಕಾರ: