ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ
International Sports News: ಪಾಕಿಸ್ತಾನಿ ಕ್ರಿಕೇಟಿಗ ಶೊಯೇಬ್ ಮಲ್ಲಿಕ್, ಸಾನಿಯಾ ಮಿರ್ಜಾಗೆ ಡಿವೋರ್ಸ್ ನೀಡಿ ಮೂರನೇಯ ಮದುವೆಯಾಗಿದ್ದು, ಮುಂದೊಂದು ದಿನ ಈಕೆಗೂ ಡಿವೋರ್ಸ್ ನೀಡಿ, ಮತ್ತೊಂದು ವಿವಾಹವಾಗುತ್ತಾನೆ ಎಂದು ಬಾಂಗ್ಲಾ ಲೇಖಕಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಬಾಂಗ್ಲಾ ಲೇಖಕಿ ತಸ್ಲಿಮಾ ನಸ್ರೀನ್ ಈ ರೀತಿ ಭವಿಷ್ಯ ನುಡಿದಿದ್ದು, ಇವನು ವಿಚ್ಛೇದನ ಪಡೆಯುವ ಅಗತ್ಯವೇ ಇರಲಿಲ್ಲ. ಒಂದೇ ಸಮಯದಲ್ಲಿ ನಾಲ್ಕು ಮದುವೆಯಾಗಬಹುದಿತ್ತು ಎಂದು ಹೇಳಿದ್ದಾರೆ. ಶೊಯೇಬ್ 2002ರಲ್ಲಿ ಮೊದಲ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ 2010ರಲ್ಲಿ ಸಾನಿಯಾ ಮಿರ್ಜಾರನ್ನು … Continue reading ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ
Copy and paste this URL into your WordPress site to embed
Copy and paste this code into your site to embed