ಬೆಂಗಳೂರು: ಕ್ಷೇಮವನ ಉದ್ಘಾಟಿಸಿದ ಯೋಗಿ ಆದಿತ್ಯನಾಥ್

Banglore News: ಬೆಂಗಳೂರಿನಲ್ಲಿ  ಇಂದು [ಸೆ.1] ಯೋಗಿ ಆದಿತ್ಯಕನಾಥ್ ಆಗಮಿಸಿ ಮಹದೇವಪುರದಲ್ಲಿನ ಕ್ಷೇಮವನವನ್ನು  ಉದ್ಘಾಟಿಸಿದ್ದಾರೆ.  ಹೆಲಿಕಾಫ್ಟರ್ ಮೂಲಕ ಬೆಂಗಳೂರಿಗೆ ಬಂದ  ಯೋಗಿ ಮಹದೇವಪುರಕ್ಕೆ ಆಗಮಿಸಿದ್ದಾರೆ. ಹಾಲ್  ಹೆಲಿಪ್ಯಾಡ್ ನಿಂದ ರಸ್ತೆ  ಮಾರ್ಗವಾಗಿ  ಕ್ಷೇಮವನಕ್ಕೆ ತೆರಳಿದ್ದಾರೆ  ಉತ್ತರ  ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ . ಕಾರ್ಯಕ್ರಮವನ್ನು  ಉದ್ಘಾಟಿಸಿ  ಶುಭ ನುಡಿಗಳನ್ನು  ನುಡಿದರು. ಈ ಸಂ,ದರ್ಭ ಸಿಎಂ ಬೊಮ್ಮಾಯಿ, ಡಾ. ಕೆ   ಸುಧಾಕರ್ ಮತ್ತಿತರು  ಭಾಗಿಯಾಗಿದ್ರು. ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿಯಾದ ಮಾಜಿ ಸಂಸದ ಮುದ್ದಹನುಮೇಗೌಡ … Continue reading ಬೆಂಗಳೂರು: ಕ್ಷೇಮವನ ಉದ್ಘಾಟಿಸಿದ ಯೋಗಿ ಆದಿತ್ಯನಾಥ್