ಬೆಂಗಳೂರಿನಲ್ಲಿ ಪ್ರೇಯಸಿಯಿಂದ ಪ್ರಿಯಕರನ ಕಿಡ್ನಾಪ್…?!

Banglore  News: ಬೆಂಗಳೂರಿನಲ್ಲಿ  ಪ್ರಿಯತಮೆಯೇ  ತನ್ನ ಪ್ರಿಯಕರನನ್ನು  ಕಿಡ್ನಾಪ್ ಮಾಡಿರೋ ಘಟನೆ  ನಡೆದಿದೆ. ಕಿಡ್ನಾಪ್‌ ಮಾಡಿ  ಹಲ್ಲೆ ಮಾಡಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನ ಹನುಂತನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ  ಇಬ್ಬರು ಯುವತಿಯರು ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಹದೇವಪ್ರಸಾದ್ ಮತ್ತು ಕ್ಲಾರಾ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. ಈಗಾಗಲೇ ಮದುವೆಯಾಗಿದ್ದು ಕ್ಲಾರಾ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಳು.  ನಂತರ ಇಬ್ಬರು ಮನೆ ಮಾಡಿಕೊಂಡು ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ದಿನ ಕಳೆದಂತೆ ಇಬ್ಬರಿಗೆ ಪರಸ್ಪರ ಅನುಮಾನ ಶುರುವಾಗಿದೆ. ಪ್ರಿಯತಮೆ … Continue reading ಬೆಂಗಳೂರಿನಲ್ಲಿ ಪ್ರೇಯಸಿಯಿಂದ ಪ್ರಿಯಕರನ ಕಿಡ್ನಾಪ್…?!