Ksrtc : ಕಂಡಕ್ಟರ್ ಟೋಪಿ ತೆಗೆಸಿದ ಮಹಿಳೆ..! ಕಾರಣ ಏನು ಗೊತ್ತಾ..?!
Banglore News: ಬೆಂಗಳೂರಿನಲ್ಲಿ ಮಹಿಳೆಯೋರ್ವರು ಕಂಡಕ್ಟರ್ ಟೋಪಿ ತೆಗೆಸಿದ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್ ಕರ್ತವ್ಯದ ವೇಳೆ ಟೋಪಿ ಧರಿಸಿದ್ದಕ್ಕೆ ಬೆಂಗಳೂರಿನ ಮಹಿಳೆಯೊಬ್ಬರು ಆಕ್ಷೇಪ ವ್ಯಕ್ತಪಡಿಸಿ ಅದನ್ನು ತೆಗೆಯುವಂತೆ ಮಾಡಿದ್ದಾರೆ. ಘಟನೆಯ ವಿಡಿಯೋ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಬಿಎಂಟಿಸಿ ಅಧಿಕಾರಿಗಳ ಪ್ರಕಾರ, ಘಟನೆಯು 10-12 ದಿನಗಳ ಹಿಂದಿನದು. ಆದರೆ, ಅದಕ್ಕೆ ಸಂಬಂಧಿಸಿದ ವೀಡಿಯೊ ಮಂಗಳವಾರ ಬಹಿರಂಗವಾಗಿದೆ. ವಾಟ್ಸಾಪಲ್ಲಿ ನೋಡ್ದೆ. ಆ ಮಹಿಳೆಯ ಹೃದಯದಲ್ಲಿ ತುಂಬಿದ … Continue reading Ksrtc : ಕಂಡಕ್ಟರ್ ಟೋಪಿ ತೆಗೆಸಿದ ಮಹಿಳೆ..! ಕಾರಣ ಏನು ಗೊತ್ತಾ..?!
Copy and paste this URL into your WordPress site to embed
Copy and paste this code into your site to embed