ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಗಂಡಾಂತರ..!

Banglore News: ಬೆಂಗಳೂರಿನಲ್ಲಿ ನಿರಂತರ ಮಳೆಗೆ ಜನರು ಹೈರಾಣಾಗಿದ್ದಾರೆ. ಇತ್ತ ಇದೀಗ ರಣ ಮಳೆಗೆ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಸಾಮಾನ್ಯ  ಮಳೆ ಬಾರದೆ ಇದ್ದರೆ ಜನರು ಕುಡಿಯುವ  ನೀರಿಗೆ ಪರದಾಡುವುದು  ನೋಡಿದ್ದೇವೆ ಆದರೆ ಇಲ್ಲಿ  ಸಂಪೂರ್ಣ ಉಲ್ಟಾ ಆಗಿದೆ. ಅಧಿಕ ಮಳೆಯಿಂದಾಗಿ ಬೆಂಗಳೂರಿಗರಿಗೆ ಕುಡಿಯುವ ನೀರಿನ ಗಂಡಾಂತರ  ಎದುರಾಗಿದೆ. ಮಂಡ್ಯದ  ಮಳವಳ್ಳಿ ತಾಲೂಕಿನ ತೊರೆಕಾಡನ  ಹಳ್ಳಿಯಲ್ಲಿ ಜಲಮಂಡಳಿ  ಸಂಪೂರ್ಣ  ಜಲಾವೃತವಾಗಿದೆ . ಬೆಂಗಳೂರಿನ  ಜನತೆ ಇದೇ  ಜಲಮಂಡಳಿಯನ್ನು  ಕುಡಿಯುವ ನೀರಿಗಾಗಿ   ಅವಲಂಬಿಸಿದ್ದರು. ಇದೀಗ  ಈ  ಜಲಮಂಡಳಿ  … Continue reading ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಗಂಡಾಂತರ..!