ಬೆಂಗಳೂರು: ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ ಪ್ರತಿಭಟನೆ

Banglore  news: ಕೇಂದ್ರ ಸರ್ಕಾರದ ಹಿಂದಿ ದಿವಸ್ ದಿನಾಚರಣೆ ಹಿನ್ನೆಲೆ ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ   ಪ್ರತಿಭಟನೆ ನಡೆಯಿತು. ವಿಧಾನಸೌದದ ಗಾಂಧಿ ಪ್ರತಿಮೆ ಬಳಿ‌ ಜೆಡಿಎಸ್ ನಾಯಕರ  ಪ್ರತಿಭಟನೆ ನಡೆಯಿತು. ಕನ್ನಡವೇ ಸತ್ಯ ಕನ್ನಡವೇ ನಿತ್ಯ‌ ಹಾಡನ್ನ ಹಾಡುತ್ತಾ ಜೆಡಿಎಸ್ ನಾಯಕರು ಹಿಂದಿ  ದಿನಾಚರಣೆಗೆ  ದಿಕ್ಕಾರ ಕೂಗಿದರು.ಕನ್ನಡ ಶಾಲನ್ನು ಹಾಕಿಕೊಂಡು ಕನ್ನಡ ನಾಮಪಲಕ ಹಿಡಿದು ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ, ಎಮ್ ಎಲ್ ಸಿ ಶರವಣ, ಬೋಜೇಗೌಡ್ರು, ಶಾಸಕರಾದ ಸಾರಾ … Continue reading ಬೆಂಗಳೂರು: ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ ಪ್ರತಿಭಟನೆ