ಬಿಜೆಪಿಗರ ಮಾತಿನಿಂದ ಸಹೋದರತ್ವ ಕಲುಷಿತ: ಎಚ್.ಡಿ.ಕೆ

Banglore News: ಶಿವಮೊಗ್ಗದಲ್ಲಿ  ನಿನ್ನೆಯಿಂದಲೇ ಭುಗಿಲೆದ್ದ ವಾತಾವರಣವಿದೆ. ಈ ವಿಚಾರಕ್ಕೆ ಅನುಗುಣವಾಗಿ ಇಂದು ನಾಯಕರುಗಳು ಸಿಡಿದೆದ್ದು ಒಬ್ಬೊರ ಮೇಲೆ  ಒಬ್ಬರು ಆರೋಪವನ್ನು ಮಾಡುತ್ತಲೇ ಇದ್ದಾರೆ.ಒಂದೆಡೆ ಬಿಜೆಪಿ ಕಾಂಗ್ರೆಸ್ ಟಾಕ್ ವಾರ್ ನಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸುತ್ತಿದ್ದರೆ ಇದೀಗ ಜೆಡಿಎಸ್ ನ ಮಖಂಡ ಎಚ್ ಡಿ ಕುಮಾರಸ್ವಾಮಿ ನೇರವಾಗಿ ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ. “ಬಿಜೆಪಿಯೇ ಎಲ್ಲಾ ವಿಚಾರಕ್ಕೂ ಕಾರಣ, ಹಿಂದೆ ಸ್ವಾತಂತ್ರ್ಯ ತಂದು ಕೊಟ್ಟ ಹಿರಿಯರನ್ನು ಬಿಜೆಪಿಯವರು ಕಡೆಗಣಿಸುತ್ತಿದ್ದಾರೆ. ಬಿಜೆಪಿ ಧೋರಣೆ ಗಲಬೆಯನ್ನು ತಂದೊಡ್ಡುತ್ತಿದೆ. … Continue reading ಬಿಜೆಪಿಗರ ಮಾತಿನಿಂದ ಸಹೋದರತ್ವ ಕಲುಷಿತ: ಎಚ್.ಡಿ.ಕೆ