ಬೆಂಗಳೂರು: ಕೆ.ಆರ್.ಪುರಂನಲ್ಲಿ ಬಿಜೆಪಿಯ ಸಾವಿರಾರು ಮಹಿಳೆಯರಿಗೆ ಬಾಗಿನ ವಿತರಣೆ

Banglore News: ಗೌರಿ -ಗಣೇಶ ಹಬ್ಬವೆಂದ್ರೇ ಸಂಭ್ರಮ ಸಡಗರದ ಹಬ್ಬ, ಹಿಂದೂಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಬಾಗಿನ ಸಮರ್ಪಿಸುವ ಹಬ್ಬವೆಂದೇ ಆಚರಿಸುತ್ತಾರೆ, ಇದೀಗ ಹಲವು ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ವಿತರಿಸುತ್ತಾರೆ, ಆ ಸಾಲಿಗೆ ಬೆಂಗಳೂರಿನ‌ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಗರಾಭಿವೃದ್ಧಿ ಸಚಿವ, ಬೈರತಿ ಬಸವರಾಜು ತಮ್ಮ ಕ್ಷೇತ್ರಾದ್ಯಂತ ಬಾಗಿನ ವಿತರಿಸುವ ಕಾರ್ಯಕ್ರಮವನ್ನ ಕೆ.ಆರ್.ಪುರಂನಲ್ಲಿ ಅಯೋಜಿಸಿದ್ದರು, ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿ, ಬೈರತಿ ಬಸವರಾಜುರವರ … Continue reading ಬೆಂಗಳೂರು: ಕೆ.ಆರ್.ಪುರಂನಲ್ಲಿ ಬಿಜೆಪಿಯ ಸಾವಿರಾರು ಮಹಿಳೆಯರಿಗೆ ಬಾಗಿನ ವಿತರಣೆ