17 ಯುವತಿಯರು ಅರ್ಧ ಗಂಟೆ ಲಿಫ್ಟ್ ನಲ್ಲಿ ಲಾಕ್…! ಮುಂದೇನಾಯ್ತು ಗೊತ್ತಾ..?!

Banglore News: ಬೆಂಗಳೂರಿನಲ್ಲಿ  ಮೆಟ್ರೋ ಸ್ಟೇಷನ್ ನಲ್ಲಿ  17 ಯುವತಿಯರು ಲಿಫ್ಟ್ ನಲ್ಲಿ ಲಾಕ್ ಆಗಿದ್ದ ಘಟನೆ ನಡೆದಿದೆ.ಒಂದು ಬಾರಿಗೆ ಎಂಟು ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಲಿಫ್ಟ್‌ನಲ್ಲಿ 17 ಮಂದಿ ಹೋಗಿ ಅರ್ಧದಲ್ಲೇ ಲಿಫ್ಟ್‌ ಲಾಕ್ ಆದ ಘಟನೆ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಟ್ರಿನಿಟಿ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿರುವ ಲಿಫ್ಟ್‌ ಏಕಕಾಲಕ್ಕೆ ಎಂಟು ಮಂದಿಯನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಆದರೆ 20 ರಿಂದ 25 ವರ್ಷದೊಳಗಿನ 17 ಮಂದಿ ಯುವತಿಯರು ಒಂದೇ ಬಾರಿಗೆ ಲಿಫ್ಟ್‌ನೊಳಗೆ ಹೋಗಿದ್ದಾರೆ. … Continue reading 17 ಯುವತಿಯರು ಅರ್ಧ ಗಂಟೆ ಲಿಫ್ಟ್ ನಲ್ಲಿ ಲಾಕ್…! ಮುಂದೇನಾಯ್ತು ಗೊತ್ತಾ..?!