“ನೆರೆಗೆ ಮೂಲ ಪುರುಷರು ಯಾರೆಂದು ದಾಖಲೆ ಬಿಡುಗಡೆ ಮಾಡ್ತೀನಿ” : ಆರ್ ಅಶೋಕ್

Banglore News: ಬೆಂಗಳೂರಿನಲ್ಲಿ  ಕಂದಾಯ ಸಚಿವ ಆರ್.ಅಶೋಕ್ ನೆರೆ ಹಾವಳಿ ಹಾಗು ರಾಜಕಾಲುವೆ ಒತ್ತುವರಿ ಬಗ್ಗೆ ಮಾತನಾಡಿದ್ದಾರೆ.ನಾನು ಇವತ್ತು ನಾಳೆ ಉತ್ತರ ಕೊಡ್ತೀನಿ,ಕಂದಾಯ ಸಚಿವನಾಗಿ, ವಿಪತ್ತು ನಿರ್ವಹಣಾ ಮುಖ್ಯಸ್ಥನಾಗಿ ಆ ಸಂದರ್ಭದಲ್ಲಿ ದಾಖಲೆ ಬಿಡುಗಡೆ ಮಾಡ್ತೀನಿ,ಆ ಸಂದರ್ಭದಲ್ಲಿ ಇಡಿ ರಾಜ್ಯ, ವಿಶೇಷವಾಗಿ ಬೆಂಗಳೂರು ನೆರೆ ಆಗಲು‌ ಮೂಲ ಕಾರಣ ಯಾರು ,ಸರಿಯಾದ ತೀರ್ಮಾನ ಮಾಡದೆ,ಬಹಳಷ್ಟು ಅಕ್ರಮ ಮಾಡಿದ್ರಿಂದ, ಅಧಿಕಾರಿಗಳ ಮೇಲೆ ಒತ್ತಡ ಹಾಕಿದ ಪರಿಣಾಮ,ಕರೆಗಳನ್ನ ಮುಚ್ಚಿದರಿಂದ‌ ಈ ರೀತಿ  ಪರಿಸ್ಥಿತಿ ಬೆಂಗಳೂರಿಗೆ ಬಂದಿದೆ,ಯಾವ ಕಾಲದಲ್ಲಿ, ಸರ್ಕಾರ ಯಾವ … Continue reading “ನೆರೆಗೆ ಮೂಲ ಪುರುಷರು ಯಾರೆಂದು ದಾಖಲೆ ಬಿಡುಗಡೆ ಮಾಡ್ತೀನಿ” : ಆರ್ ಅಶೋಕ್