ಬೆಂಗಳೂರು: ಸಿದ್ದು ಹೇಳಿಕೆಗೆ ಆರ್ ಅಶೋಕ್ ಕೆಂಡ

Banglore news: ಬೆಂಗಳೂರಿನಲ್ಲಿ ಶಿವಮೊಗ್ಗ ಹಲ್ಲೆ ವಿಚಾರದ  ಕುರಿತಾಗಿ  ಕೇಸರಿ ಪಡೆ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ವಿರುದ್ಧವಾಗಿ ಕೇಸರಿ ನಾಯಕರು ಕಿಡಿ ಕಾರಿದ್ದಾರೆ. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಹಾಕಿದ್ದು ಎಂಬ ಸಿದ್ದು ಹೇಳಿಕೆಗೆ ಕೆಂಡವಾದ ಆರ್.ಅಶೋಕ್  ಮುಸ್ಲಿಂ ಏರಿಯಾ ಅಂದರೆ ಪಾಕಿಸ್ತಾನ ಸೇರಿದ್ಯಾ? ಸ್ವಾತಂತ್ರ ಹೋರಾಟಗಾರರ ಫೋಟೋ ಹಾಕಲು ಧರ್ಮದವರ ಅನುಮತಿ ಬೇಕಾ..? ಎಂಬುವುದಾಗಿ ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಸಿದ್ದರಾಮಯ್ಯರವರೇ ಚರ್ಚೆಗೆ ಬನ್ನಿ”: ಸಿಟಿ ರವಿ ಟ್ವೀಟ್ ವಾಗ್ದಾಳಿ ಉಡುಪಿ: ‘ಕೈ’ … Continue reading ಬೆಂಗಳೂರು: ಸಿದ್ದು ಹೇಳಿಕೆಗೆ ಆರ್ ಅಶೋಕ್ ಕೆಂಡ