ಬೆಂಗಳೂರಿಗರ ನೆರವಿಗೆ ನಿಂತ ಕಿಚ್ಚ ಸುದೀಪ್…!

Banglore News: ಕರುನಾಡ  ಚಕ್ರವರ್ತಿ  ಕಿಚ್ಚ ಸುದೀಪ್  ಇದೀಗ ಬೆಂಗಳೂರಿಗೆ  ಸಂಜೀವಿನಿಯಾಗಿದ್ದಾರೆ. ಹೌದು  ದೋಸೆ, ಸಧ್ಯ ತಿನ್ನುತ್ತಾ ಫುಲ್  ಬ್ಯುಸಿಯಾಗಿರೋ ರಾಜಕಾರಣಿಗಳ ಮಧ್ಯೆ ಇದೀಗ ನಟ ಸುದೀಪ್ ಬೆಂಗಳೂರು ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ. ಕರುನಾಡಿನ ಅಭಿಮಾನಿಗಳ ಪಾಲಿನ ಮಾಣಿಕ್ಯ ಇದೀಗ ಕರುನಾಡ ಜನತೆಗೆ  ಬೆಂಗಾವಲಾಗಿ ನಿಂತಿದ್ದಾರೆ. ಹೌದು ಮಹಾಮಳೆಯಿಂದಾಗಿ  ಕರುನಾಡು ತತ್ತರಿಸಿ ಹೋಗಿದೆ. ಬೆಂಗಳೂರಿನ ಜನರಂತೂ ಹೈರಾಣಾಗಿ ಹೋಗಿದ್ದಾರೆ. ತಮ್ಮ ಸಹಾಯಕ್ಕಾಗಿ ರಾಜಕೀಯ ನೇತಾರರ ಆಮೆ ನಡಿಗೆ ನೋಡಿ ಇದೀಗ ಕರುನಾಡ  ಚಕ್ರವರ್ತಿ ಕಿಚ್ಚ ಸುದೀಪ್ ಸಂಜೀವಿನಿಯಾಗಿದ್ದಾರೆ. … Continue reading ಬೆಂಗಳೂರಿಗರ ನೆರವಿಗೆ ನಿಂತ ಕಿಚ್ಚ ಸುದೀಪ್…!