“ಟಿಪ್ಪು ದೇಶದ್ರೋಹಿ, ಸಾವರ್ಕರ್ ದೇಶಪ್ರೇಮಿ”: ರೇಣುಕಾಚಾರ್ಯ

Banglore news updates ಶಾಸಕ ಎಂ ಪಿ ರೇಣುಕಾಚಾರ್ಯ ಸಿದ್ದು ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸಾವರ್ಕರ್ ಫೋಟೋವನ್ನು ಎಲ್ಲಿ ಬೇಕಾದರೂ ಹಾಕಬಹುದು ಅದಕ್ಕೆ ಯಾರ ಅಪ್ಪಣೆಯೂ ಅಗತ್ಯವಿಲ್ಲ. ಫೋಟೋ ಎಲ್ಲಿ ಬೇಕಾದರೂ ಇರಲಿ ಕೇಳೋಕೆ ಇವರ್ಯಾರು  ಎಂಬುವುದಾಗಿ ವಾಗ್ದಾಳಿ ನಡೆಸಿದ್ದಾರೆ.ಜೊತೆಗೆ ಟಿಪ್ಪು ದೇಶದ್ರೋಹಿ ಸಾ ವರ್ಕರ್ ದೇಶಪ್ರೇಮಿ ಎಂಬುವುದಾಗಿ ಘಂಟಾಘೋಷವಾಗಿ ಹೇಳಿದ್ದಾರೆ. ಕಾರ್ಯಕರ್ತರ ಹತ್ಯೆಗೆ ನೀವೆ ಕಾರಣ ಎಂದು ಕಾಂಗ್ರೆಸ್ ಗೆ ತಿರುಗೇಟು ಕೊಟ್ಟಿದ್ದಾರೆ. ನಾನೊಬ್ಬ ಹಿಂದು ಧೈರ್ಯವಾಗಿ ಹೇಳುತ್ತೇನೆ ಎಂಬುವುದಾಗಿ ಬಹಿರಂಗ ಚಾಲೆಂಜ್ ಹಾಕಿದರು. “ಸಿದ್ದರಾಮಯ್ಯರವರೇ … Continue reading “ಟಿಪ್ಪು ದೇಶದ್ರೋಹಿ, ಸಾವರ್ಕರ್ ದೇಶಪ್ರೇಮಿ”: ರೇಣುಕಾಚಾರ್ಯ