ಮದ್ಯದಂಗಡಿಯ ಗೋಡೆ ಕೊರೆದ ಕಳ್ಳರು..!ಕುಡಿದ ನಶೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದರು..!
Tamilnadu News: ಮದ್ಯದಂಗಡಿಗೆ ಗೋಡೆ ಕೊರೆದು ಕನ್ನ ಹಾಕಿ ಮದ್ಯ ಸೇವಿಸಿ ನಶೆಯಲ್ಲಿ ಪೊಲೀಸರ ಕೈಗೆ ಕಳ್ಳರು ಸಿಕ್ಕಿಬಿದ್ದ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ನಡೆದಿದೆ. ಇಬ್ಬರು ಕಳ್ಳರು ಮದ್ಯದಂಗಡಿಯಲ್ಲಿ ಕಳ್ಳತನ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಮದ್ಯದಂಗಡಿಯ ಗೋಡೆ ಕೊರೆದು ಇಬ್ಬರೂ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ.ಹಾಗೆಯೆ ಅಲ್ಲಿದ್ದ ಮದ್ಯ ಸೇವಿಸಿ ನಶೆಯಲ್ಲಿ ಅರೆ ಪ್ರಜ್ಞಾ ಅವಸ್ಥೆಯಲ್ಲಿ ಪೊಲೀಸರ ಬಲೆಗೆ ಸಿಲುಕಿದ್ದಾರೆ. ಈ ಇಬ್ಬರು ಕಳ್ಳರನ್ನು ಪಳ್ಳಿಕರಣೈ ನಿವಾಸಿ ಸತೀಶ್ ಮತ್ತು ವಿಲುಪುರಂ ಮೂಲದ ಮುನಿಯನ್ ಎಂದು ಹೇಳಲಾಗುತ್ತಿದೆ.ಅವರಿಂದ … Continue reading ಮದ್ಯದಂಗಡಿಯ ಗೋಡೆ ಕೊರೆದ ಕಳ್ಳರು..!ಕುಡಿದ ನಶೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದರು..!
Copy and paste this URL into your WordPress site to embed
Copy and paste this code into your site to embed