ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ನೋಟೀಸ್
Bangalore news ಬಿಜೆಪಿ ಪಾಳಯದಲ್ಲಿ ಕಳೆದ ಎರಡು ವರ್ಷಗಳಿಂದ ಸ್ವಜನಪಕ್ಷಪಾತ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ನಿರಾಣಿ,ಮತ್ತು ಮಜಿ ಸಚಿಮ ಯೋಗಿಶ್ವರ್ ಸೇರಿ ಹಲವು ನಾಯಕರು ವಯಸ್ಸಿನ ನೆಪ ಹೇಳಿ ಕಡೇಗೂ ಅವರನ್ನು ಮುಖ್ಯಮಂತ್ರಿ ಹುದ್ದೆ ಕಸಿದುಕೊಂಡರು. ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎನ್ನುವಂತೆ ನಿರಾಣಿ ಮತ್ತು ಯೋಗೀಶ್ವರ್ ಕಡಿಗಣಿಸಿ ಬಸವರಾಜ ಬೊಮ್ಮಾಯಿಯವರಿಗೆ ಮುಖ್ಯಮಂತ್ರಿ ಸ್ಥಾ ಗಿಟ್ಟಿಸಿಕೊಂಡರು . ಈ ರೀತಿ ಎನ್ನುವುದಕ್ಕಿಂತ ಬಯಸದೇ ಬಂದ … Continue reading ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ನೋಟೀಸ್
Copy and paste this URL into your WordPress site to embed
Copy and paste this code into your site to embed