ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಸೇರಿ 9 ಜನರ ವಿರುದ್ಧ ಎಫ್ .ಐ.ಆರ್ .ದಾಖಲು
ಬೀದರ್ : ಕಳೆದ ಜುಲೈ 1 ರಂದು ಬಸವಕಲ್ಯಾಣ ನಗರದ ಹಿರೆಮಠ ಕಾಲೊನಿಯ ಮುಸ್ಲಿಂ ಸಮುದಾಯದ ಮೆಹ್ರಾಜ್ ಇನಾಮುಲ್ಲಾ ಖಾನ್ ಎನ್ನುವವರ ಮನೆಯಲ್ಲಿ ಗೋಹತ್ಯೆ ನಡೆಯುತ್ತಿದೆ ಎನ್ನುವ ಆರೋಪ ಕೆಳಿಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಬಸವಕಲ್ಯಾಣ ಶಾಸಕ ಶರಣು ಸಲಗರ್ ಆರೋಪಿಯನ್ನು ಪೊಲೀಸರ ವಶ ಪಡಿಸಿದರು. ಈ ವೇಳೆ ಶಾಸಕ ಶರಣು ಸಲಗರ್ ತಮ್ಮ ಮನೆಗೆ ಏಕಾಏಕಿ ನುಗ್ಗಿ ದಾಂದಲೆ ನಡೆಸಿದ್ದಲ್ಲದೆ ನಮ್ ಮನೆಯವರೆಗೂ ಹಾಗು ಮುಸ್ಲಿಂ ಸಮುದಾಯದವರನ್ನು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹಿರೇಮಠ … Continue reading ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಸೇರಿ 9 ಜನರ ವಿರುದ್ಧ ಎಫ್ .ಐ.ಆರ್ .ದಾಖಲು
Copy and paste this URL into your WordPress site to embed
Copy and paste this code into your site to embed