ಹೀಗೆ ಸ್ನಾನ ಮಾಡಿದರೆ ತ್ವಚೆಯ ಸಮಸ್ಯೆ ಕಾಡುತ್ತದೆ..!

Beauty tips: ನಾವು ಚಿಕ್ಕವರಾಗಿದ್ದಾಗ ಸ್ನಾನ ಮಾಡುವಾಗ ನಮ್ಮ ಅಜ್ಜಿಯರು, ತಾಯಂದಿರು ಕೂದಲನ್ನು ಗಟ್ಟಿಯಾಗಿ ಉಜ್ಜುವಂತೆ ಸಲಹೆ ನೀಡುತ್ತಿದ್ದರು. ಆದರೆ ಈ ಸಲಹೆ ನಮ್ಮ ತ್ವಚೆಗೆ ಹಾನಿಕಾರಕ ಎನ್ನುತ್ತಾರೆ ಡಾ.ಶರದ್ ನಾವು ಚಿಕ್ಕವರಾಗಿದ್ದಾಗ ಸ್ನಾನ ಮಾಡುವಾಗ ನಮ್ಮ ಅಜ್ಜಿಯರು, ತಾಯಂದಿರು ಕೂದಲನ್ನು ಗಟ್ಟಿಯಾಗಿ ಉಜ್ಜುವಂತೆ ಸಲಹೆ ನೀಡುತ್ತಿದ್ದರು. ಯಾರಾದ್ರೂ ಬೇಗ ಸ್ನಾನ ಮಾಡಿದ್ರೆ..ಸುಮನ್ನೇ ಮೇಲೆ ಮೇಲೆ ಸ್ನಾನ ಮಾಡ್ತೀರಾ…ಚರ್ಮವನ್ನು ಗಟ್ಟಿಯಾಗಿ ಉಜ್ಜಿದರೆ ಕೊಳೆ ಹೋಗುತ್ತದೆ ಎನ್ನುತ್ತಾರೆ ಹಿರಿಯರು. ಆದರೆ ಈ ಸಲಹೆ ನಮ್ಮ ತ್ವಚೆಗೆ ಹಾನಿಕಾರಕ ಎನ್ನುತ್ತಾರೆ … Continue reading ಹೀಗೆ ಸ್ನಾನ ಮಾಡಿದರೆ ತ್ವಚೆಯ ಸಮಸ್ಯೆ ಕಾಡುತ್ತದೆ..!