ಶಾಸಕ ಸ್ಥಾನ ಮಾರಿಕೊಂಡಿದ್ದಾರೆ ಹಲವು ಶಾಸಕರು.

political news ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಆಡಳಿತ ಪಕ್ಷದ ಹಲವು ನಾಯಕರು ಶಾಸಕ ಸ್ಥಾನವನ್ನು ಮಾರಿಕೊಂಡಿದ್ದಾರೆ. ಯಾವ ರೀತಿ ಹೊಟ್ಟೆ ಪಾಡಿಗಾಗಿ  ತನ್ನನ್ನ ತಾನು ಮಾರಿಕೊಂಡು ಜೀವನ ನಡೆಸುವ ಮಹಿಳೆಗೆ ಏನು ಅಂತ ಕರೆಯುತ್ತೇವೆ. ವೇಶ್ಯೆ ಅಂತ ತಾನೆ ಅದೇ ರೀತಿ ಹಣಕ್ಕಾಗಿ ಶಾಸಕ ಸ್ಥಾನವನ್ನು  ಮಅರಿಕೊಳ್ಳುತ್ತೇವೆ ನೀವೆ ಹೇಳಿ. ಇದು ನಿಮಗೆ ಬಿಟ್ಟಿದ್ದು. ಅಂತ ಸಾರ್ವಜನಿಕವಾಗಿ ಹೇಳಿದರು.ಇದಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ಆಡಳಿತ  ಪಕ್ಷದ ಕೃಷಿ ಸಚಿವ ಬಿ ಸಿ … Continue reading ಶಾಸಕ ಸ್ಥಾನ ಮಾರಿಕೊಂಡಿದ್ದಾರೆ ಹಲವು ಶಾಸಕರು.