ಡೆಂಗ್ಯೂ ಬಗ್ಗೆ ಇರಲಿ ಎಚ್ಚರ: ವೈದ್ಯರು ಈ ಬಗ್ಗೆ ಹೇಳುವುದೇನು..?
Health Tips: ಡೆಂಗ್ಯೂ ಎಂಥ ರೋಗವೆಂದರೆ, ಜನ ಇದನ್ನು ಸಾಮಾನ್ಯ ರೋಗವೆಂದು ತಿಳಿದು, ನಿರ್ಲಕ್ಷಿಸುತ್ತಾರೆ. ಆದರೆ ಅದು ನಿಮ್ಮ ಜೀವವನ್ನೇ ತೆಗೆಯಬಹುದು. ಹಾಗಾಗಿ ಡೆಂಗ್ಯೂವಿನ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಈ ಬಗ್ಗೆ ವೈದ್ಯರು ಒಂದಿಷ್ಟು ಮಾಹಿತಿ ನೀಡಿದ್ದಾರೆ ನೋಡಿ.. ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಬರುತ್ತದೆ. ಹಾಗಂತ ಎಲ್ಲ ರೀತಿಯ ಸೊಳ್ಳೆ ಕಚ್ಚುವುದರಿಂದ ಈ ರೋಗ ಬರುವುದಿಲ್ಲ. ದೇಹದ ಮೇಲೆ ಕಪ್ಪು ಬಿಳಿ ಪಟ್ಟಿಯಂತೆ ಇರುವ ಸೊಳ್ಳೆ ಕಚ್ಚಿದಾಗ ಮಾತ್ರ ಡೆಂಗ್ಯೂ ರೋಗ ಬರುತ್ತದೆ. ಇದನ್ನು ಟೈಗರ್ … Continue reading ಡೆಂಗ್ಯೂ ಬಗ್ಗೆ ಇರಲಿ ಎಚ್ಚರ: ವೈದ್ಯರು ಈ ಬಗ್ಗೆ ಹೇಳುವುದೇನು..?
Copy and paste this URL into your WordPress site to embed
Copy and paste this code into your site to embed