ಹೇರ್ ವಾಶ್ ಹೀಗೆ ಮಾಡಿದರೆ ಸ್ಟ್ರೋಕ್ ಆಗುತ್ತದೆ ಹುಷಾರಾಗಿರಿ..!

Health tips: ಬ್ಯೂಟಿ ಪಾರ್ಲರ್, ಸಲೂನ್‌ಗಳಲ್ಲಿ ಶಾಂಪೂ ಮತ್ತು ಕಂಡೀಷನಿಂಗ್‌ನೊಂದಿಗೆ ತಲೆ ತೊಳೆಯುವುದರಿಂದ ನಿಮಗೆ ಉತ್ತಮ ಹೇರ್ ಸ್ಪಾದ ಅನುಭವವಾಗುತ್ತದೆ. ಸುಮ್ಮನೆ ಕೂತು ವಿಶ್ರಾಂತಿ ತೆಗೆದುಕೊಂಡು ಕೂದಲನ್ನ ಶುಚಿಗೊಳಿಸುತ್ತಿದ್ದರೆ ಅದರಲ್ಲಿ ಏನೋ ಒಂದು ರೀತಿಯಾದ ಸಂತೋಷವಿರುತ್ತದೆ. ಆದರೆ ತಮ್ಮ ಕುತ್ತಿಗೆಯ ಮೇಲೆ ಬೇಸಿನ್ ತಿರುಗುವುದರಿಂದ ಸ್ವಲ್ಪ ಅನಾನುಕೂಲತೆಯನ್ನು ಅನುಭವಿಸಬೇಕಾಗುತ್ತದೆ .ಇದು ಕೇವಲ ಅನಾನುಕೂಲತೆ ಮಾತ್ರವಲ್ಲ, ಸಲೋನ್ ಹೆಡ್ ವಾಷ್ ಸಮಯದಲ್ಲಿ ಕುತ್ತಿಗೆಯ ಹೈಪರ್ ಎಕ್ಸ್‌ಟೆನ್ಶನ್, ವಾಸ್ತವವಾಗಿ ಹೆಡ್ ಸ್ಟ್ರೋಕ್‌ಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಇದನ್ನು ಪಾರ್ಲರ್ … Continue reading ಹೇರ್ ವಾಶ್ ಹೀಗೆ ಮಾಡಿದರೆ ಸ್ಟ್ರೋಕ್ ಆಗುತ್ತದೆ ಹುಷಾರಾಗಿರಿ..!