ಸಿಹಿ ಪ್ರಿಯರೇ ಎಚ್ಚರ ಎಚ್ಚರ…!

Health tips: ಕೆಲವರಿಗೆ ಸಿಹಿತಿಂಡಿ ಎಂದರೆ ತುಂಬಾ ಇಷ್ಟ. ಎದುರಿಗೆ ಸಿಹಿ ತಿಂಡಿ ಕಂಡರೆ ತಿನ್ನದೇ ಇರಲಾರರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ,ಜನರು ಇತರ ರುಚಿಗಳಿಗಿಂತ ಹೆಚ್ಚಾಗಿ ಸಿಹಿ ತಿಂಡಿಗೆ ಅಡಿಕ್ಟ್ ಹಾಗಿ ಬಿಡುತ್ತಾರೆ, ನಾವು ಸಿಹಿತಿಂಡಿಗಳನ್ನು ಸೇವಿಸಿದಾಗ, ನಮ್ಮ ದೇಹದಲ್ಲಿ ಡೋಪಮೈನ್ ಅನ್ನೋ enzyme ಬಿಡುಗಡೆಯಾಗುತ್ತದೆ. ಇದರಿಂದ ಸಿಹಿ ತಿನ್ನಬೇಕು ಅನ್ನುವ ಬಯಕೆ ಹೆಚ್ಚಾಗುತ್ತದೆ. ಆದರೆ ಹೆಚ್ಚು ಸಿಹಿ ತಿಂದಷ್ಟೂ ದೇಹಕ್ಕೆ ಹೆಚ್ಚು ಹಾನಿಯಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಸಕ್ಕರೆಯಿಂದ ಮಾಡಿದ ಸಿಹಿತಿಂಡಿಗಳನ್ನು … Continue reading ಸಿಹಿ ಪ್ರಿಯರೇ ಎಚ್ಚರ ಎಚ್ಚರ…!