ಅಂಗಡಿಯಲ್ಲಿ ಕಬಾಬ್ ಕದ್ದು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಸುಂದರಿ ಕಳ್ಳಿ..

International News: ಪಾಕಿಸ್ತಾನದ ಓರ್ವ ಯುವತಿ ಲಂಡನ್‌ನಲ್ಲಿ ಕಬಾಬ್ ಅಂಗಡಿಯಲ್ಲಿ ಕಬಾಬ್ ಕದ್ದು, ಪಕ್ಕದಲ್ಲಿದ್ದ ಇನ್ನೊಂದು ಅಂಗಡಿಗೆ ನುಗ್ಗಿದ್ದಾಳೆ. ಈ ಸುಂದರಿಯ ಮೇಲೆ ಗಮನವಿರಿಸಿದ ಕಬಾಬ್ ಅಂಗಡಿ ಮಾಲೀಕನಿಗೆ ಈಕೆಯ ಮೇಲೆ ಡೌಟ್ ಬಂದಿದೆ. ಆತ ಪಕ್ಕದ ಅಂಗಡಿಯವನ ಬಳಿ ಮಾತನಾಡಿ, ಅಂಗಡಿಯನ್ನೇ ಲಾಕ್ ಮಾಡಿ, ಆ ಅಂಗಡಿಯಲ್ಲಿ ಉಳಿಯುವಂತೆ ಮಾಡಿದ್ದಾನೆ. ಬಳಿಕ ಸ್ಥಳದಲ್ಲಿದ್ದ ಕೆಲವರು ಆ ದೃಶ್ಯವನ್ನು ಸೆರೆಹಿಡಿದ್ದಾರೆ. ಆ ವೀಡಿಯೋದಲ್ಲಿ ಆಕೆ ಹೊರಬರುವುದಕ್ಕೆ ರಂಪಾಾಟ ಮಾಡಿದ್ದಾಳೆ. ಬಳಿಕ ಆಕೆ ಯಾರೆಂದು ಕೇಳಿದಾಗ, ಆಕೆ ತಾನು … Continue reading ಅಂಗಡಿಯಲ್ಲಿ ಕಬಾಬ್ ಕದ್ದು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಸುಂದರಿ ಕಳ್ಳಿ..