ಈ ಕಲರ್ ಕಲರ್ ಐಸ್‌ ಕ್ಯೂಬ್ಸ್ ಬಳಸಿ ನಿಮ್ಮ ಮುಖವನ್ನು ಅಂದಗೊಳಿಸಿ

Beauty Tips: ವಾರಕ್ಕೊಮ್ಮೆ ಫೇಸ್‌ಪ್ಯಾಕ್, ಕ್ರೀಮ್, ಲೋಶನ್, ಸ್ಕ್ರಬ್ ಏನೂ ಬಳಸದೇ, ನೀವು ಪ್ರತಿದಿನ ಐಸ್‌ಕ್ಯೂಬ್ ಬಳಸಿದರೂ ಕೂಡ, ನಿಮ್ಮ ತ್ವಚೆಯ ಅಂದ ಹೆಚ್ಚುತ್ತದೆ. ಏನೂ ಹಾಕದೇ ಬರೀ ಐಸ್ ಕ್ಯೂಬ್ಸ್‌ ಬಳಸಿದ್ರೂ ಕೂಡ ನಿಮ್ಮ ತ್ವಚೆ ಆರೋಗ್ಯಕರವಾಗಿರತ್ತೆ. ನಾವು ಈ ಮೊದಲೇ ಐಸ್ ಫೇಶಿಯಲ್ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೇವೆ. ಅಲ್ಲದೇ, ಇದು ಬಾಲಿವುಡ್ ಖ್ಯಾತ ತಾರೆ ಕತ್ರೀನಾ ಕೈಫ್ ಬ್ಯೂಟಿ ಸಿಕ್ರೇಟ್ ಕೂಡಾ ಹೌದು. ಹಲವು ನಟಿಮಣಿಯರು ಬೆಳಿಗ್ಗೆ ಐಸ್ ಕ್ಯೂಬ್ಸ್‌ನಿಂದ ತಮ್ಮ ಮುಖವನ್ನ … Continue reading ಈ ಕಲರ್ ಕಲರ್ ಐಸ್‌ ಕ್ಯೂಬ್ಸ್ ಬಳಸಿ ನಿಮ್ಮ ಮುಖವನ್ನು ಅಂದಗೊಳಿಸಿ